Logo
Search
Search
View menu

North Karnataka cuisine

Presentations | Kannada

North Karnataka includes Belagavi, Vijayapura, Bagalkot, Bidar, Bellary, Gulbarga, Yadgir, Raichur, Gadag, Dharwad, Haveri, Koppal and Vijayanagar District with Krishna river and its tributaries flowing through the region. The region’s history and culture can be traced back to pre-historic times with several important architectural and archaeological sites. The region’s multi-cultural history and geography dictates its food habits. From sweets to savouries there is a distinct flavour to the foods from this region, just like the sharp shift in the Kannada spoken in the region. The region is also influenced by Marathi food and culture. Here are just a few examples of this interesting cuisine.

ಉತ್ತರ ಕರ್ನಾಟಕ ಎಂದರೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ, ಬಳ್ಳಾರಿ, ಯಾದ್ಗೀರ, ರಾಯಚೂರು, ಗದಗ, ಗುಲಬರ್ಗಾ, ಹಾವೇರಿ, ಕೊಪ್ಪಳ ಹಾಗು ವಿಜಯನಗರ ಜಿಲ್ಲೆಗಳನ್ನು ಒಳಗೊಂಡಿದೆ. ಕೃಷ್ಣ ನದಿ ಹಾಗು ಅದರ ಉಪನದಿಗಳು ಇಲ್ಲಿ ಹರಿಯುತ್ತವೆ. ಈ ಪ್ರದೇಶದ ಸಂಸ್ಕೃತಿಯು ಐತಿಹಾಸಿಕ ಪೂರ್ವ ಹಂತದಷ್ಟು ಹಳೆಯದು. ಇದನ್ನು ಇಲ್ಲಿನ ವಾಸ್ತುಶಿಲ್ಪ ಹಾಗು ಪುರಾತತ್ವ ಸ್ಥಳಗಳಲ್ಲಿ ನೋಡಬಹುದು. ಇಲ್ಲಿನ ಬಹು-ಸಾಂಸ್ಕೃತಿಕ ಹಿನ್ನೆಲೆ ಇಲ್ಲಿನ ಊಟ ತಿಂಡಿಯಲ್ಲೂ ಕಾಣಸಿಗುತ್ತದೆ. ಸಿಹಿ ತಿಂಡಿಯಾಗಲಿ ಖಾರವಾಗಲಿ, ಇಲ್ಲಿನ ಭಾಷೆಯಂತೆ ಅದಕ್ಕೆ ತನ್ನದೇ ಸೊಗಡಿದೆ. ಈ ಪ್ರಾಂತ್ಯದಲ್ಲಿ ಮರಾಠಿ ಆಹಾರ ಮತ್ತು ಸಂಸ್ಕೃತಿಯ ಸೊಗಡನ್ನು ಕೂಡ ರುಚಿಸಬಹುದು.

Picture of the product
Lumens

Free

PPTX (20 Slides)

North Karnataka cuisine

Presentations | Kannada