Presentations | Kannada
Dance has become an art form that only a few pursue, however dancing is an essential human form of expression. We can see historical records of this even in cave paintings. Madhya Pradesh has the earliest representation of such a cave painting that is said to be nearly 9,000 years old. Over the years each region has developed its own set of folk dances. Karnataka is no exception. kolaaTa, kamsaaLe, veerabhadara kuNita and yakshagana are some of the dance forms. See here for more such examples.
ನೃತ್ಯ ಒಂದು ಕಲಾಮಾಧ್ಯಮ, ಈಗೆಲ್ಲ ಇದನ್ನು ಕೆಲವು ನುರಿತ ಕಲಾವಿದರು ಮಾತ್ರ ಅಭ್ಯಸಿಸುತ್ತಾರೆ. ಆದರೆ ಕುಣಿತ/ನಾಟ್ಯ/ ನೃತ್ಯ ಮಾನವನ ಅಭಿವ್ಯಕ್ತಿಯ ಒಂದು ನೈಜ ಭಾಗ. ನಮ್ಮಲ್ಲಿ ಇದಕ್ಕೆ ಹಲವಾರು ಐತಿಹಾಸಿಕ ಪುರಾವೆಗಳಿವೆ. ಮಧ್ಯಪ್ರದೇಶ ರಾಜ್ಯದ ಬಿಂಭೇಟ್ಕಾ ಗುಹೆಗಳಲ್ಲಿ ಸುಮಾರು ೯,೦೦೦ ಸಾವಿರ ವರ್ಷದಷ್ಟು ಹಳೆಯ ವರ್ಣಚಿತ್ರಗಳು ಅಂದಿನ ಮನುಷ್ಯರು ಕುಣಿಯುತ್ತಿರುವ ದಾಖಲೆಯನ್ನು ತೋರಿಸುತ್ತದೆ. ಕಾಲ ಕಳೆದಂತೆ ಪ್ರತಿಯೊಂದು ಪ್ರಾಂತ್ಯವೂ ತನ್ನದೇ ಆದ ಜನ ನೃತ್ಯಗಳನ್ನು ಹುಟ್ಟುಹಾಕಿವೆ. ಕರ್ನಾಟಕದಲ್ಲೂ ಇಂತಹ ಹತ್ತು ಹಲವು ಜಾನಪದ ನುರ್ಥ್ಯಗಳನ್ನು ನಾವು ನೋಡಬಹುದು. ಕೋಲಾಟ, ಯಕ್ಷಗಾನ, ಕಂಸಾಳೆ, ವೀರಭದ್ರ ಕುಣಿತ - ಇವು ಕೆಲವು ಉದಾಹರಣೆಗಳು
7.25
Lumens
PPTX (29 Slides)
Presentations | Kannada