Logo
Search
Search
View menu

Dalit Movement in Karnataka

Presentations | Kannada

Dalits are people who belong to the lowest castes among the Hindu caste system, outside the varna system. They were previously considered untouchables or avarnas. A practice though made unlawful by the constitution, continues to be practiced even today. The term Dalit was first used to describe people from this community in the early 19th century by reformist Mahatma Jotiba Phule. Karnataka has a revolutionary history of Dalit movement starting in the late 70s. Especially the movement spearheaded by Dalit Sangharsha Samiti (DSS) The movement also drew inspiration from Sharanas of the 12th century that stood against caste supremacy. The movement also gave birth to a new vein go literature known as dalit literature that continues to thrive even today. Here is a brief history of Dalit movement in Karnataka.

ದಲಿತರು ಹಿಂದೂ ಧರ್ಮದ ಪ್ರಕಾರ ಕೀಳು ಜಾತಿಗೆ ಸೇರಿದವರು,ಈ ಸಮುದಾಯವರನ್ನು ಹಿಂದೂ ಧರ್ಮದ ವರ್ಣ ವ್ಯವಸ್ಥೆಯ ಹೊರಗೆ ನೋಡಲಾಗುತ್ತದೆ. ಅದರಿಂದ ಅವರನ್ನು ಅಸ್ಪೃಶ್ಯರು ಎಂದು ಕರೆಯಾಗುತ್ತಿತ್ತು. ಸಂವಿಧಾನವು ಇದನ್ನು ಅಕ್ರಮ ಎಂದು ಪರಿಗಣಿಸಿದ್ದರೂ, ಇಂದಿಗೂ ಕೂಡ ಹಲವೆಡೆ ಈ ಪದ್ಧತಿಯು ಚಾಲ್ತಿಯಲ್ಲಿದೆ. ಈ ಸಮುದಾಯದ ಜನರನ್ನು ದಲಿತರು ಎಂದು ಕರೆಯಲು, ಸಮಾಜ ಸುಧಾರಕ ಮಹಾತ್ಮಾ ಜೋತಿಬಾ ಫುಲೆಯವರು ೧೯ನೇ ಶತಮಾನದಲ್ಲಿ ಮೊತ್ತ ಮೊದಲ ಬಾರಿಗೆ ಕರೆ ಕೊಟ್ಟಿದ್ದರು. ಕರ್ನಾಟಕದಲ್ಲಿ ದಲಿತ ಚಳುವಳಿಯು ೧೯೭೦ರ ಸುಮಾರಿಗೆ ಕ್ರಾಂತಿಕಾರಿ ರೂಪ ಪಡೆದುಕೊಂಡಿತು. ಇದರ ಮುಂದಾಳತ್ವ ದಲಿತ ಸಂಘರ್ಷ ಸಮಿತಿ ವಹಿಸಿಕೊಂಡಿತು. ಶರಣರ ಜಾತಿ ವಿರೋಧಿ ಸಿದ್ಧಾಂತಗಳು ದಲಿತ ಚಳುವಳಿಗೆ ಬಹಳ ಹುಮ್ಮಸ್ಸು ಕೊಟ್ಟಿತ್ತು. ಇದೆ ಸಮಯದಲ್ಲಿ ದಲಿತ ಸಾಹಿತ್ಯ ಕೂಡ ಹುಟ್ಟಿಕೊಂಡಿತು.

Picture of the product
Lumens

6.00

Lumens

PPTX (24 Slides)

Dalit Movement in Karnataka

Presentations | Kannada